12 August 2017

'ಹಿಂದು' ಎಂದರೆ ಯಾರು?

ಭಾರತ ಜನಿಸಿದ್ದು ಸಿಂಧು ನದಿಯ ದಡದಲ್ಲಿ. ಪ್ರಾಚೀನ ಭಾರತದಲ್ಲಿ ಸಂಸ್ಕೃತ ಜ್ಞಾನದ ಭಾಷೆಯಾಗಿತ್ತು. ದಿನಬಳಕೆಗೆ ಸಂಸ್ಕೃತದ ಸರಳ ರೂಪವಾದ ಪ್ರಾಕೃತವನ್ನು ಬಳಸುತ್ತಿದ್ದರು. ಪ್ರಾಕೃತ ಶಬ್ದಗಳು ಸಂಸ್ಕೃತ ಶಬ್ದಗಳ ಸರಳ ರೂಪಗಳಾಗಿದ್ದವು (ಇಂದು ಹೇಗೆ ಕನ್ನಡ ಶಬ್ದಗಳು ಸಂಸ್ಕೃತ ಶಬ್ದಗಳ ಸರಳ ರೂಪಗಳೋ ಹಾಗೆಯೇ). ಅಂತೆಯೆ ಪ್ರಾಕೃತದಲ್ಲಿ ಸಂಸ್ಕೃತದ 'ಸಿಂಧು' ಶಬ್ದ 'ಹಿಂದು' ಎಂದು ಬದಲಾಯಿತು. 'ಹಿಂದು' ಶಬ್ದದ ಮೂಲ ಅರ್ಥ ಸಿಂಧು ನದಿ ಎಂದು. ನಂತರ ಅದಕ್ಕೆ ಇನ್ನೊಂದು ಅರ್ಥ ಬಂತು: ಯಾವ ಜನರ ನಾಗರಿಕತೆ ಸಿಂಧು ನದಿಯ ದಡದಲ್ಲಿ ಹುಟ್ಟಿತೋ, ಅವರು ಎಂದು.

ಈ ಹಿಂದುಗಳು ಹಿಮಾಲಯ ಮತ್ತು ಮಹಾಸಾಗರದ ಮಧ್ಯ ಇರುವ ಭೂಭಾಗದಲ್ಲಿ ವಾಸವಾದರು. ಅದಕ್ಕೆ ಈ ಭೂಭಾಗ 'ಹಿಂದುಸ್ಥಾನ' ಆಯಿತು. ಈ ದೇಶದಲ್ಲಿ 'ಭರತ' ಎಂಬ ಮಹಾರಾಜ ಇದ್ದ. ಅದಕ್ಕೆ ಈ ದೇಶಕ್ಕೆ 'ಭಾರತ' ಎಂಬ ಹೆಸರೂ ಬಂದಿತು. ಆದ್ದರಿಂದ 'ಹಿಂದು' ಮತ್ತು 'ಭಾರತೀಯ' (ಹಾಗೂ 'ಹಿಂದುಸ್ಥಾನ' ಮತ್ತು 'ಭಾರತ') - ಇವು ಸಮಾನಾರ್ಥಕ ಶಬ್ದಗಳು.

ಈ ಹಿಂದುಗಳು ಒಂದು ಜೀವನ ವಿಧಾನ ಅಥವಾ ಧರ್ಮವನ್ನು (ನಂಬಿಕೆಗಳು ಮತ್ತು ಆಚಾರಗಳು) ರಚಿಸಿದರು. ಅದು ಹಿಂದುಗಳ ಧರ್ಮವಾದ್ದರಿಂದ ಅದು 'ಹಿಂದು ಧರ್ಮ' ಆಯಿತು. ಅದಕ್ಕೆ ಇನ್ನೊಂದು ಹೆಸರು 'ಸನಾತನ ಧರ್ಮ' ಎಂದು. ಜತೆಗೆ, ಈ ಹಿಂದುಗಳು ಅನೇಕ ಮತಗಳನ್ನು (ದೇವರ ಪೂಜಾ ಪದ್ಧತಿ) ರಚಿಸಿದರು: ಶೈವ, ವೈಷ್ಣವ, ಶಾಕ್ತ, ಬೌದ್ಧ, ಜೈನ ಮತ್ತು ಸಿಖ್ ಎಂಬ ಮತಗಳು.

ಇದು 'ಹಿಂದು' ಶಬ್ದದ ನಿಜವಾದ ಅರ್ಥ. ಅದು ಒಂದು ಜನಾಂಗದ ಹೆಸರು. ಅದಕ್ಕೂ ಮತಕ್ಕೂ ಯಾವ ಸಂಬಂಧವೂ ಇಲ್ಲ. ಆದ್ದರಿಂದ: "ನಾವು ಹಿಂದು ಧರ್ಮವನ್ನು ಪಾಲಿಸುತ್ತೇವೆ, ಅದಕ್ಕೆ ನಾವು ಹಿಂದುಗಳು" - ಇದು ತಪ್ಪು. ಸತ್ಯ ಬೇರೆ: ನಾವು ಹಿಂದುಗಳು, ನಮ್ಮದೊಂದು ಧರ್ಮ ಇದೆ, ಅದು ಹಿಂದುಗಳ ಧರ್ಮವಾದ್ದರಿಂದ ಅದಕ್ಕೆ 'ಹಿಂದು ಧರ್ಮ' ಎಂದು ಹೆಸರು.

9 comments:

Allen N said...

Appreciate your blog ppost

Anonymous said...

Notes

Anonymous said...

ಹೀನವಾದ ಹಿಂದೂ ಧರ್ಮದ ಬಗ್ಗೆ ಸರಿಯಾಗಿ ಮಾಹಿತಿಯೇ ಇಲ್ಲ. ಹಿಂದೂ ಎಂದರೆ ಕಳ್ಳರು ದರೋಡೆಕೊರರು ಹಾದರದ ಮಕ್ಕಳು ಎಂದೇ ಅರ್ಥ ಮಾಡಿಕೊಳ್ಳಬೇಕು

Anonymous said...

ಹಿಂದೂ ಧರ್ಮದ ಬಗ್ಗೆ ಶ್ಯಾಟವು ಗೊತ್ತಿಲ್ಲದವರೇ 138 ಕೋಟಿ ಭಾರತೀಯರು ಒಬ್ಬರಿಗೆ ಹುಟ್ಟಿದವರು ಯಾರಾದರೂ ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟರೇ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ನಿಮಗೇ ಮನೆ ವಿ ಳಾಸಕ್ಕೆ ಬರಲಿದೇ. ಯಾರಾದರೂ ಗಂಡಸಾಗಿದ್ದೀರೇ ಉತ್ತರಿಸಿರೀ ನೋಡೋಣ
ಹಿಂದೂ ಎಂದರೇನು ಅದು ಏಲ್ಲಿ ಹುಟ್ಟಿತು ಅದರ ಸಂಸ್ಥಾಪರರಾರು ಎಷ್ಟು ಜನ ಆ ಧರ್ಮದ ಎಲ್ಲರೂ ಒಪ್ಪುವ ಪವಿತ್ರಗ್ರಂಥ ಯಾವುದು ದೇವರು ಒಬ್ಬನೇ ಇಬ್ಬರೇ ಮೂರು ನಾಲ್ಕು ಐದು ಸಾವಿರ ಲಕ್ಷ ಕೋಟಿಯೇ 33 ಕೋಟಿಯೇ ದೇವರುಗಳು ಗಂಡಸಾ ಹೆಂಗಸಿನ ನಪುಂಸಕನೇ ಲಿಂಗವೇ ಯೋನಿಯೇ ಎರಡರ ಸಮಾಗಮವೇ ಹೀಗೆ ನನ್ನೀ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕೋಡುವವರ 38 ವರ್ಷಗಳಿಂದ ಹುಡುಕುತ್ತಾ ಇದ್ದೇನೇ ಒಬ್ಬನೇ ಒಬ್ಬ ಗಂಡಸು ಶಿಖಿಂಡ್ಯಾ ದೇಶದಲ್ಲಿ ಸಿಗಲಿಲ್ಲವೇ

ಹಿಂದೂ ಎಂದರೆ ಸಿಂಧು ಎಂದು ಅರ್ಥ, ಹಿಂದೂ ಧರ್ಮ ಸಿಂಧೂ ನದಿಯ ದಡದಲ್ಲಿ ಹುಟ್ಟಿತು, ಹಿಂದೂ ಧರ್ಮದ ಸಂಸ್ಥಾಪಕರು ಹಿಂದುಗಳಾಗಿದ್ದಾರೆ, ಹಿಂದುಗಳ ಪವಿತ್ರ ಗ್ರಂಥ ರಾಮಾಯಣ ಹಾಗೂ ಭಗವದ್ಗೀತೆ, ಸೈನ್ಯವಿದ್ದರೆ ಮಾತ್ರ ಯುದ್ಧವನ್ನು ಗೆಲ್ಲಬಹುದು ಆದ್ದರಿಂದ ನಮ್ಮ ದೇವತೆಗಳು 33 ಕೋಟಿ, ಈ ಭೂಮಿಯ ಮೇಲೆ ಗಂಡು ಹೆಣ್ಣು ಹೇಗೆ
ಇದ್ದಾರೋ ಅದೇ ರೀತಿ ನಮ್ಮ ದೇವತೆಗಳು ಗಂಡು ಹೆಣ್ಣು ಇದ್ದಾರೆ

Anonymous said...

ಮೇಲಿನ ಪ್ರಶ್ನೆಗೆ ಉತ್ತರವನ್ನು ಹಣದಾಸೆಗಾಗಿ ನೀಡಿಲ್ಲ

ariyansathpadi@gmail.com said...

ಮೊದಲು ಸಂಸ್ಕಾರವನ್ನು ಕಲಿಯಿರಿ.