25 April 2020
ಜಾತ್ಯತೀತ / ಜಾತ್ಯತೀತತೆ
Secularismಗೆ ಕನ್ನಡದಲ್ಲಿ 'ಜಾತ್ಯತೀತತೆ' ಎನ್ನುತ್ತಾರೆ. ಈ ಅನುವಾದ ಸರಿಯೇ? Secularism ಎಂದರೇನು? Secularism ಎಂದರೆ ಹಿಂದು-ಧ್ವೇಷ - ಅಂದರೆ ಹಿಂದುಗಳನ್ನು ಮತ್ತು ಹಿಂದು-ಧರ್ಮವನ್ನು ಧ್ವೇಷಿಸುವುದು. ಸೆಕ್ಯುಲರವಾದಿಗಳು/ಎಡವಾದಿಗಳು ಎಲ್ಲಾ ಹಿಂದುಗಳನ್ನು ಧ್ವೇಷಿಸುತ್ತಾರೆ - ಅಂದರೆ ಅವರು ಎಲ್ಲಾ ಜಾತಿಗಳ ಹಿಂದುಗಳನ್ನು ಧ್ವೇಷಿಸುತ್ತಾರೆ. ಆದ್ದರಿಂದ ಅವರ ಹಿಂದು-ಧ್ವೇಷ ನಿಜವಾಗಿಯೂ ಜಾತ್ಯತೀತ. ಆದುದರಿಂದ secularismಗೆ 'ಜಾತ್ಯತೀತತೆ' ಎಂಬ ಶಬ್ದ ಅತ್ಯಂತ ಸೂಕ್ತವಾಗಿದೆ.
Subscribe to:
Post Comments (Atom)
No comments:
Post a Comment